ಶುಭವಿವಾಹ : ಸಂತೋಷ್-ಅರ್ಚನಾ Posted by suddi channel Date: May 30, 2022 in: ಇತರ, ಪ್ರಚಲಿತ, ಮದುವೆ Leave a comment 54 Views ಸುಳ್ಯ ಕಸಬಾ ಜಯನಗರ ಕೆ.ಲಿಗೋಧರ ಆಚಾರ್ಯರ ಪುತ್ರಿ ಅರ್ಚನಾರವರ ವಿವಾಹವು ಪುತ್ತೂರು ತಾ.ನೆಕ್ಕರೆ ಕೀರ್ತಿಶೇಷ ಅಚ್ಯುತ ಆಚಾರ್ಯರ ಪುತ್ರ ಸಂತೋಷ್ರೊಂದಿಗೆ ಮೇ.25ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.