ಶುಭವಿವಾಹ : ಗುರುದತ್ತ್-ರಾಜೇಶ್ವರಿ Posted by suddi channel Date: May 30, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 78 Views ಸುಳ್ಯ ಕಸಬಾ ಗ್ರಾಮದ ಜಟ್ಟಿಪ್ಪಳ್ಳ ನಿವಾಸಿ ಜಿ.ರಾಮನವರ ಪುತ್ರಿ ರಾಜೇಶ್ವರಿಯವರ ವಿವಾಹವು ಬಂಟ್ವಾಳ ತಾ.ವಿಟ್ಲ ಪಡ್ನೂರು ಗ್ರಾಮದ ಪಡಾರು ಬಾಬುರವರ ಪುತ್ರ ಗುರುದತ್ತ್ರೊಂದಿಗೆ ಮೇ.25ರಂದು ಪುತ್ತೂರು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.