ಶುಭವಿವಾಹ : ರಾಜೇಶ್-ಸ್ಮಿತಾ Posted by suddi channel Date: May 30, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 17 Views ಏನೆಕಲ್ಲು ಗ್ರಾಮದ ಕಲ್ಕುದಿ ಕೃಷ್ಣಪ್ಪ ಗೌಡರ ಪುತ್ರ ರಾಜೇಶ್ ರವರ ವಿವಾಹವು ಮುಪ್ಪೇರ್ಯ ಗ್ರಾಮದ ಕಾಯರ ಮನೆ ಪುಟ್ಟಣ್ಣ ಗೌಡರ ಪುತ್ರಿ ಸ್ಮಿತಾರೊಂದಿಗೆ ಮೇ.22 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರುಗಿತು.