ಶುಭವಿವಾಹ : ವಿನೋದ್-ಅನಿತಾ Posted by suddi channel Date: May 30, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 17 Views ಉಬರಡ್ಕಮಿತ್ತೂರು ಗ್ರಾಮದ ಪಾಲಡ್ಕ ಮುದರರವರ ಪುತ್ರಿ ಅನಿತಾರವರ ವಿವಾಹವು ಕಾಸರಗೋಡು ಜಿಲ್ಲೆಯ ಕೊಳತೂರು ಕಡುವಣತೊಟ್ಟಿ ಭಾಸ್ಕರನ್ರವರ ಪುತ್ರ ವಿನೋದ್ರೊಂದಿಗೆ ಮೇ.25ರಂದು ಪಾಲಡ್ಕ ವಧುವಿನ ಮನೆಯಲ್ಲಿ ನಡೆಯಿತು.