Breaking News

ಜೀವಾ ವಿಮಾ ಯೋಜನೆ ಮೂಲಕ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕುತ್ಕುಂಜ ದೇವಸ್ಥಾನಕ್ಕೆ ಸೋಲಾರ್ ಲೈಟ್ ಅಳವಡಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಮೈಕ್ರೋ ಬಚತ್ ಕಾರ್ಯಕ್ರಮದಡಿ ಕೂತ್ಕುಂಜ ಗ್ರಾಮದಲ್ಲಿ ಅತೀ ಹೆಚ್ಚು ಪಾಲಿಸಿ ಆಗಿರುವುದರಿಂದ ಎಲ್ ಐ ಸಿ ಯವರು ಕೂತ್ಕುಂಜ ಗ್ರಾಮವನ್ನು ವಿಮಾ ಗ್ರಾಮವೆಂದು ಗುರುತಿಸಿ ಕೂತ್ಕುಂಜ ಶಂಕರ ನಾರಾಯಣ ದೇವಾಲಯಕ್ಕೆ ಸೋಲಾರ್ ದೀಪವನ್ನು ವಿತರಿಸಿದರು. ಇದರ ಉದ್ಘಾಟನೆಯನ್ನು ತಾಲೂಕು ಯೋಜನಾಧಿಕಾರಿಯವರಾದ ನಾಗೇಶ್ . ಪಿ ಯವರು ಮಾಡಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಉಷಕಲ್ಯಾಣಿ ,ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಸಂಪ , ದೇವಳದ ಆಡಳಿತ ಮಂಡಳಿ ಅಧ್ಯಕ್ಷೆ ಪ್ರಭಾವತಿ ಹೆಗ್ಗಡೆ, ಕಾರ್ಯದರ್ಶಿ ಶಿವರಾಮಯ್ಯ ಕರ್ಮಾಜೆ, ಜೊತೆ ಕಾರ್ಯದರ್ಶಿ ಧರ್ಮಪಾಲ ಕಕ್ಯನ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ ಎ ಕೆ ಆರ್ನೋಜಿ, ಸಮಿತಿ ಸದಸ್ಯರಾದ ಶರತ್ ಹೆಗ್ಡೆ, ಭರತ್ ಹೆಗ್ಡೆ, ತಿಮ್ಮಪ್ಪ ಗೌಡ ಕೂತ್ಕುಂಜ, ತುಳಸಿ ಕುಮಾರ್ ಅಜ್ಜಿಹಿತ್ಲು, ಮಾಧವ ಹೆಬ್ಬರಹಿತ್ಲು, ಸೇರಿದಂತೆ ಊರಿನ ಭಕ್ತಾದಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.