ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಅನಂತರಾಮ ಮಣಿಯಾನ ಮನೆ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ ಕಂಚುಗಾರಗದ್ದೆ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಇಂದು ನಿವೃತ್ತಿ ಹೊಂದಲಿರುವ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ ದಾಖಲೆ ಹಸ್ತಾಂತರಿಸಿದರು. ಸಂಘದ ಪಭಾರ ಅಧ್ಯಕ್ಷ ಮಣಿಕಂಠ ಕೊಳಗೆ, ಪೂರ್ವಾಧ್ಯಕ್ಷ ವಿನೂಪ್ ಮಲ್ಲಾರ, ನಿರ್ದೇಶಕರುಗಳಾದ ಹರ್ಷಕುಮಾರ್ ದೇವಜನ, ಶೇಖರ್ ಅಂಬೆಕಲ್ಲು, ಬೊಳಿಯ ತಾರಾನಾಥ ಮುಂಡಾಜೆ, ಬೊಳಿಯ ಬೆಂಡೋಡಿ, ಮೋನಪ್ಪ ಕೊಳಗೆ, ರಾಜೇಶ್ ಪರಮಲೆ, ಗಿರೀಶ್ ಕಟ್ಟೆಮನೆ, ವಿಜಯ ಕೆ ಜೆ, ವಿಜಯ ಕೆ ಎಸ್, ಸುರೇಶ್ ಚಾಳೆಪ್ಪಾಡಿ, ಅಂತರಿಕ ಲೆಕ್ಕ ಪರಿಶೋದಕ ಜನಾರ್ದನ ಗುಂಡಿಹಿತ್ಲು,ಸುಬ್ರಹ್ಮಣ್ಯ ಐನೆಕಿದು ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಕುಶಾಲಪ್ಪ ಕಾಂತುಕುಮೇರಿ