ಬೆಂಗಳೂರಿನ ವಿಧಾನ ಸೌಧದ ಬ್ಯಾಂಕೇಟ್ ಸಭಾಂಗಣದಲ್ಲಿ ಮೇ.31 ರಂದು ನಡೆದ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಸೇವೆ ಸಲ್ಲಿಸುತ್ತಿರುವ ಮುರಳಿ ಅಧಿಕೃತ ಆದೇಶದ ಮೇರೆಗೆ ಭಾಗವಹಿಸಿದರು. ಇವರ ಜತೆ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ವಿಖ್ಯಾತ್ ಶಾಂತಿನಗರ ಭಾಗವಹಿಸಿರುತ್ತಾರೆ.