Breaking News

ಮಕ್ಕಟ್ಟಿ ಕುಶಾಲಪ್ಪ ಗೌಡ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬಂದ್ಯಡ್ಕ ಗ್ರಾಮದ ಮಕ್ಕಟ್ಟಿ ಕುಶಾಲಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಜೂನ್ 24 ರಂದು ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಮಲ, ಪುತ್ರರಾದ ನಿತ್ಯಾನಂದ, ಹಿಮಕರ, ಸುಭಾಶ್ಚಂದ್ರ , ಪುತ್ರಿ ಹೇಮಲತಾ ಪದ್ಮನಾಭ ಕರ್ಮಜೆ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.