Breaking News

ವೆಂಕಟ್ರಮಣ ಗೌಡ ಅಳ್ಪೆ ನಾಯರ್ ಕೆರೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಂಜದ ಅಳ್ಪೆ ನಾಯರ್ ಕೆರೆ ವೆಂಕಟ್ರಮಣ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.25 ರಂದು  ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 68 ವರುಷ ವಯಸ್ಸಾಗಿತ್ತು.ಮೃತರು ಪತ್ನಿ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀಮತಿ ಕಮಲಾಕ್ಷಿ , ಪುತ್ರ ಸುನೀಲ್ ಕುಮಾರ್, ಸೊಸೆ, ಸಹೋದರರಾದ ಸದಾಶಿವ , ತಾರಾನಾಥ, ಸಹೋದರಿಯರಾದ ಶ್ರೀಮತಿ ಉಮಾವತಿ ಚೇರು, ಶ್ರೀಮತಿ ಪ್ರೇಮವತಿ ಚಾಂತಳ, ಶ್ರೀಮತಿ ಸತ್ಯವತಿ ಕುತ್ಯಾಡಿ ಹಾಗೂ ಕುಟುಂಬಸ್ಥರು,ಬಂಧು ಮಿತ್ರರು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.