ಸುಂದರ ನಾವೂರು ನಿಧನ Posted by suddi channel Date: June 30, 2022 in: ನಿಧನ, ಪ್ರಚಲಿತ Leave a comment 438 Views ಸುಳ್ಯ ಕಸಬಾದ ನಾವೂರು ಕಾಲನಿ ನಿವಾಸಿ ಸುಂದರ ರವರು ಅಸೌಖ್ಯದಿಂದ ಜೂ.28 ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಕಂಜಲ ನಾವೂರು, ತಾಯಿ ಪಾಚು,ಪತ್ನಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.