ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಸುಳ್ಯ ಸೆಂಟರ್ ನಲ್ಲಿ ಪ್ಪೋರ ವೆಡ್ಡಿಂಗ್ ಸೆಂಟರ್ ಜೂ.30 ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ದ.ಕ ಮತ್ತು ಉಡುಪಿ ಜಿಲ್ಲಾ ಎಂ ಇ ಐ ಎಪ್ ಉಪಾಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ ಉದ್ಘಾಟಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುದಾಕರ ರೈ ,
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕೆ ರೂಪಾಶ್ರೀ ಜೆ ರೈ,ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಯೋಗಿತ ಗೋಪಿನಾಥ್, ಸುದ್ದಿ ಚಾನೆಲ್ ನಿರೂಪಕಿ ಹಾಗೂ ಜಾಹಿರಾತು ವಿಭಾಗದ ಪೂಜಾಶ್ರೀ ವಿತೇಶ್ ಕೋಡಿ, ನ್ಯಾಯವಾದಿ ನೋಟರಿ ಅಬೂಭಕ್ಕರ್ ಅಡ್ಕಾರ್,ಉದ್ಯಮಿ ಇಬ್ರಾಹಿಂ ಶಿಲ್ಲ,ಇಬ್ರಾಹಿಂ ಮಿನ್ಝ,ಗೋಪಿನಾಥ್ ಗೋಪಿಕ,ಜಯಂತ್ ರೈ,ಹಾಜಿ ಹಮೀದ್ ಎಸ್ ಎಂ,ಸಿದ್ದೀಕ್ ಕಟ್ಟೆಕ್ಕಾರ್, ಮೊದಲಾದವರು ಉಪಸ್ಥಿತರಿದ್ದರು.
ಮದುವೆ ಇನ್ನಿತರ ಸಂಭ್ರಮಗಳಿಗೆ ಬೇಕಾಗುವ ಅತ್ಯಾಧುನಿಕ ಶೈಲಿಯ ಮಹಿಳೆಯರ ಬಟ್ಟೆ ಬರೆಗಳ ಅಪೂರ್ವ ಸಂಗ್ರಹದೊಂದಿಗೆ
ಸುಳ್ಯದಲ್ಲಿ ಶುಭಾರಂಭಗೊಂಡಿದೆ.
*ಮದುವೆ ಖರೀದಿಗೆ ವಿಶೇಷ ರಿಯಾಯಿತಿ*
ನೂತನವಾಗಿ ಪ್ರಾರಂಭಗೊಳ್ಳಲಿರುವ ಮಳಿಗೆಯಲ್ಲಿ ಮದುವೆ ಖರೀದಿಗೆ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.