Breaking News

ಸಂಪಾಜೆ : ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕರ ಅಧ್ಯಕ್ಷತೆಯಲ್ಲಿ ಭೂಕಂಪ ಮಳೆ ವಿಪತ್ತು ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ಗ್ರಾಮದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.


ಸಭೆಯಲ್ಲಿ ಸದಸ್ಯರು ಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬೂಸಾಲಿ ಗೂನಡ್ಕ, ಸುಮತಿ ಶಕ್ತಿವೇಲು, ರಜನಿ ಶರತ್, ಎಸ್. ಕೆ. ಹನೀಫ್, ವಿಜಯ ಅಲಡ್ಕ, ಮೆಸ್ಕಾಂ ಜೂನಿಯರ್ ಇಂಜಿನಿಯರ್ ಅಭಿಷೇಕ್, ಅವರವರ ಇಲಾಖೆಯ ಕಾರ್ಯಕ್ರಮ ಹಾಗೂ ಮಳೆ ಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರ ವಹಿಸುವ ಬಗ್ಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಗ್ರಾಮ ಕರಣಿಕರಾದ ಮಿಯಾ ಸಾಬ್ ಮುಲ್ಲಾ,
ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿ ಸೋಜಾ, ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಇಲಾಖೆಯ ಅದಿಕಾರಿ ವರ್ಗದವರು, ಆಶಾ, ಅಂಗನವಾಡಿ ಸಹಾಯಕಿಯಾರು,
ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು,
ಎಸ್. ಎಸ್. ಎಫ್ ತಂಡ. ಎಸ್. ಕೆ. ಎಸ್. ಎಸ್.ಎಫ್ ತಂಡ
ಗ್ರಹ ರಕ್ಷಕ ತಂಡ, ಮಸೀದಿಯ ಅಧ್ಯಕ್ಷರುಗಳಾದ ಅಬ್ಬಾಸ್ ಸಂಟ್ಯಾರ್, ತಾಜ್ ಮಹಮ್ಮದ್, ಪೆರಡ್ಕ ಮಸೀದಿಯ ಕಾರ್ಯದರ್ಶಿ ಟಿ ಎಂ ರಜಾಕ್ ಹಾಜಿ, ಗೂನಡ್ಕ ಮಸೀದಿಯ ಉಮ್ಮರ್ ದರ್ಕಾಸ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರದ ಟಿ. ಎಮ್, ಶಾಹಿದ್ ತೆಕ್ಕಿಲ್,
ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಡಾ. ತಾಜ್ ಟರ್ಲಿ, ಪಿ ಯು ಉನೈಸ್ ಗೂನಡ್ಕ, ಅಬೂಬಕ್ಕರ್ ಸಿದ್ದಿಕ್,ಉಜೈಫಾ, ಶಾಜಿದ್ ಐ ಜಿ ಸೊಸೈಟಿ ನಿರ್ದೇಶಕ ರಾದ ಹಮೀದ್ ಎಚ್, ಉಮೇಶ್ ಮಾಜಿ ಪಂಚಾಯತ್ ಸದಸ್ಯರುಗಳಾದ ನಾಗೇಶ್ ಪಿ. ಆರ್ ಲೂಕಾಸ್, ಸದಾನಂದ ರೈ,
ಕಾಂತಿ ಮೋಹನ್,
ವಿವಿಧ ಸಂಘಟನೆ ಪದಾಧಿಕಾರಿಗಳು ಇಲಾಖೆಯ ಪ್ರತಿನಿಧಿಗಳು ಹಾಜರಿದ್ದರು ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿ ಸೋಜಾ ತುರ್ತು ಗ್ರಾಮ ವಿಪತ್ತು ತಂಡ ರಚಿಸುವ ಬಗ್ಗೆ ಮಾಹಿತಿಯನ್ನು ನೀಡಿದರು
ತಂಡಗಳನ್ನು ರಚಿಸಲಾಯಿತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.