Breaking News

ಮತ್ತೆ ಭೂ ಕಂಪನ : 5 ನೇ ಭಾರಿ ಕಂಪಿಸಿದ ಭೂಮಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನಿರಂತರವಾಗಿ ಭೂಕಂಪನದಿಂದ ಕಂಗೆಟ್ಟಿರುವ ಜನರಿಗೆ ಇದೀಗ ಮತ್ತೊಂದು ಶಾಕ್. ಈಗಷ್ಟೇ 10.45 ರ ವೇಳೆಗೆ ಭೂಮಿ ಮತ್ತೊಮ್ಮೆ ಕಂಪಿಸಿದೆ. ಈ ಕುರಿತ ಮಾಹಿತಿಗಳು ಬರತೊಡಗಿದೆ. ಉಬರಡ್ಕದ ಕೆದಂಬಾಡಿಯಲ್ಲಿ ಭೂಮಿ ಅದುರಿದೆ ಎಂದು ತೀರ್ಥರಾಮ ಕೆದಂಬಾಡಿ ತಿಳಿಸಿದ್ದಾರೆ. ಅರಂಬೂರು, ಅರಂತೋಡು ಮೊದಲಾದ ಕಡೆಗಳಲ್ಲೂ ಲಘು ಕಂಪನ ನಡೆದಿರುವುದಾಗಿ ಮಾಹಿತಿ ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.