ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರ್ ರಿಗೆ ಪಂಜ ರೈತ ಸಂಪರ್ಕ ಕೇಂದ್ರದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಪಂಜ ರೈತ ಸಂಪರ್ಕ ಕೇಂದ್ರದ ಕೃಷಿವಾಧಿಕಾರಿಯಾಗಿದ್ದ ದಾಮೋದರ ಗೌಡರು ಜೂ.30 ರಂದು ನಿವೃತ್ತ ರಾಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಮೋಹನ್ ನಂಗಾರರವರಿಗೆ ಪ್ರಭಾರ ವಹಿಸಲಾಗಿದೆ.