ವ್ಯೆದ್ಯರ ದಿನಾಚರಣೆ ಅಂಗವಾಗಿ ಜನಪ್ರಿಯ ವ್ಯೆದ್ಯರಾದ ಡಾ.ಶಶಿಧರ್ ಪಡೀಲ್ ಮತ್ತು ಶ್ರೀಮತಿ ಮಮತಾ ದಂಪತಿಗಳನ್ನು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷ ರೊ.ಕೇಶವಮೂರ್ತಿ, ಕಾರ್ಯದರ್ಶಿ ರೊ.ರವೀಂದ್ರ ಗೌಡ , ಸದಸ್ಯರಾದ ರೊ.ವಿನಯಕುಮಾರ್, ರೊ.ನವೀನ್ ಕುಮಾರ್ ರೈ ತಂಬಿನಮಕ್ಕಿ, ರೊ.ಶಶಿಧರ್ ಉಪಸ್ಥಿತರಿದ್ದರು.