ಕೊಲ್ಲಮೊಗ್ರ : ತೋಟದ ಮಜಲುವಿನಲ್ಲಿ ಚೂರಿ ಇರಿತ Posted by suddi channel Date: July 03, 2022 in: ಕ್ರೈಂ, ಪ್ರಚಲಿತ Leave a comment 1207 Views ಕೊಲ್ಲಮೊಗ್ರು ಗ್ರಾಮದ ತೋಟದ ಮಜಲು ನಿವಾಸಿ ಲೂಕೊಸ್ ಎಂಬವರಿಗೆ ಸ್ಥಳೀಯನೊಬ್ಬ ಜು.2ರಂದು ಚೂರಿ ಇರಿತ ಮಾಡಿರುವುದಾಗಿ ವರದಿಯಾಗಿದೆ. ಯಾಕೆ ಚೂರಿ ಇರಿತ ಮಾಡಿದ್ದಾರೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಕೌಂಟುಂಬಿಕ ವಿಚಾರವಾಗಿ ಚೂರಿಯಿಂದ ಇರಿತಕ್ಕೊಳಗಾಗಿರುವುದಾಗಿ ತಿಳಿದು ಬಂದಿದೆ.