Breaking News

ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ‌ ಆಪರೇಟಿವ್ ಲಿಮಿಟೆಡ್ ಬೆಂಗಳೂರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ

ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ , ಬೆಂಗಳೂರು ಇದರ 2022 – 2027 ರ ಸಾಲಿಗೆ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಪಾಣತ್ತಲೆ ಪಳಂಗಪ್ಪ , ಉಪಾಧ್ಯಕ್ಷರಾಗಿ ನಂಗಾರು ನಿಂಗರಾಜು , ನಿರ್ದೇಶಕರುಗಳಾಗಿ ರವೀಂದ್ರನಾಥ್ ಕೇವಳ (ಸ್ಥಾಪಕಾಧ್ಯಕ್ಷರು), ಗಂಗಾಧರ ಗೌಡ ಕನ್ನಡ್ಕ , ಅಮರನಾಥ್ ಸುಳ್ಯಕೋಡಿ , ಪಳಂಗೋಟು ಕೇಶವ , ರಾಧಾಕೃಷ್ಣ ಗುತ್ತಿಗಾರುಮೂಲೆ ,ಶ್ರೀಮತಿ ದೇವಕಿ ಹುದೇರಿ, ಶ್ರೀಮತಿ ತಿಲೋತ್ತಮೆ ಕಲ್ಲುಮುಟ್ಲು , ಡಾ.ಚೇತನ್ ಚೆಟ್ಟಿಮಾಡ ಆಯ್ಕೆಯಾದರು.
ವಿಶೇಷ ಆಹ್ವಾನಿತರಾಗಿ ಅಡ್ಕಾರ್ ಹೂವಪ್ಪ ಗೌಡ , ದೇವಜನ ರಾಮಕೃಷ್ಣರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.