ಗುತ್ತಿಗಾರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು ಅಧ್ಯಕ್ಷರಾಗಿ ಮಣಿಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಜಯರಾಮ ಕಡ್ಲಾರು, ಕೋಶಾಧಿಕಾರಿಯಾಗಿ ಡಿ ಆರ್ ಉದಯಕುಮಾರ್ ಇರಲಿದ್ದಾರೆ.
ಪ್ರಥಮ ಉಪಾಧ್ಯಕ್ಷರಾಗಿ ನವೀನ್ ಬಾಳುಗೋಡು, ದ್ವಿತೀಯ ಉಪಾಧ್ಯಕ್ಷರಾಗಿ ಪ್ರವೀಣ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬಿಟ್ಟಿ ಬಿ ಎನ್, ಮೋಹನ್ ಕುಮಾರ್ ಎಂ ಕೆ, ಲಿಜೊ ಜೋಸ್, ವೆಂಕಪ್ಪ ಕೇನಾಜೆ, ನಿತ್ಯಾನಂದ ಮುಂಡೋಡಿ, ಮೋಹನ್ ಕೆ, ಕುಶಾಲಪ್ಪ ಟಿ ಇರಲಿದ್ದಾರೆ. ಬಿ.ಓ .ಡಿ ಮೆಂಬರ್ಸ್ ಆಗಿ ಡಿ.ಎಸ್ ಧರ್ಮಪಾಲ, ವಿಜಯಕುಮಾರ್ ಎಂ ಡಿ, ಜೋಸೆಫ್ ಮ್ಯಾಥ್ಯೂ, ಸರೋಜಿನಿ ಗಂಗಯ್ಯ, ಪ್ರಸನ್ನ ಮುಂಡೋಡಿ, ವಿನೋದ್ ಕುಮಾರ್ ಎಂ ಇರಲಿದ್ದಾರೆ.