Breaking News

ಅಯ್ಯನಕಟ್ಟೆ ಸ್ಮಶಾನಕ್ಕೆ ಸಿಲಿಕಾನ್ ಚೇಂಬರ್ ಜೋಡಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಯ್ಯನಕಟ್ಟೆ ಸ್ಮಶಾನಕ್ಕೆ ಸಿಲಿಕಾನ್ ಚೇಂಬರ್ ಜೋಡಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ಸಿಲಿಕಾನ್ ಚೇಂಬರ್ ಹಾಗೂ ಪಂಚಾಯತ್ ವತಿಯಿಂದ ಜೋಡಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಶ್ರೀಮತಿ ಸರಸ್ವತಿ ಕಾಮತ್, ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ,
ಪಿ.ಡಿ.ಒ ಹೂವಪ್ಪ ಗೌಡ, ಕಾರ್ಯದರ್ಶಿ ಜಯಶೀಲ ರೈ ,ಪಂಚಾಯತ್ ಸಿಬ್ಬಂದಿ ಸುಂದರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.