ವಿಶ್ವ ಹಿಂದೂ ಪರಿಷತ್ತು ಮಾತೃಮಂಡಳಿಸುಳ್ಯ ಇದರ ವತಿಯಿಂದ ಶ್ರೀವರಮಹಾಲಕ್ಷ್ಮೀ ಪೂಜೆಯ ಪೂರ್ವ`ವಿಸ`ಯುಶ್ರೀಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀವರ ಮಹಾಲಕ್ಷ್ಮೀ ಹಬ್ಬದ ಉತ್ಸವಸಮಿತಿಯನ್ನು ರಚಿಸಲಾಯಿತು. ಆಗಸ್ಟ್ ೫ರಂದು ಶ್ರೀಚೆನ್ನಕೇಶವ ದೇವಸ್ಥಾನದ ಸ
ಗಣದಲ್ಲಿ ಶ್ರೀವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸುವುದೆಂದು ನಿರ್ಧರಿಸಲಾಯಿತು. ಉತ್ಸವಸಮಿತಿ ಅಧ್ಯಕ್ಷರಾಗಿ ರೋಹಿಣಿ ಗಿರೀಶ್, ಪ್ರ. ಕಾರ್ಯದರ್ಶಿಯಾಗಿ ನಮಿತಾ ರಾವ್,ಕಾರ್ಯದರ್ಶಿಯಾಗಿ ಪದ್ಮಿನಿ ಲೋಕೇಶ್, ಸಹ ಕಾರ್ಯದರ್ಶಿಯಾಗಿಸುಮಿತಾ ದೊಡ್ಡೇರಿ, ಕೋಶಾಧಿಕಾರಿಯಾಗಿ ಪ್ರಜ್ಞಾಮನುಜೇಶ್ ಮತ್ತು ಲತಾಮಸೂದನ್ ಆಯ್ಕೆಯಾದರು. ಸಂಚಾಲಕಿ ಯಶೋದಾರಾಮಚಂದ್ರ ವಿವರ ನೀಡಿದರು.