Breaking News

ಜು.4 ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಮುಂಬಾಗದಲ್ಲಿ ವೈಟ್ ಟ್ಯಾಗ್ ವಸ್ತ್ರ ಮಳಿಗೆ ಶುಭಾರಂಭ* *ಶುಭಾರಂಭ ಪ್ರಯಕ್ತ ಜು.10 ರವರೆಗೆ 10% ವರೆಗೆ ರಿಯಾಯಿತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಶುಭಾರಂಭ ಪ್ರಯಕ್ತ ಜು.10 ರವರೆಗೆ 10% ವರೆಗೆ ರಿಯಾಯಿತಿ

ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗ ಶಿಲ್ಪಾ ಕಾಂಪ್ಲೆಕ್ಸ್ ನಲ್ಲಿ ಪುರುಷರ ಮತ್ತು ಮಕ್ಕಳ ವಸ್ತ್ರ ಮಳಿಗೆ ವೈಟ್ ಟ್ಯಾಗ್ ಜು.4 ರಂದು ಶುಭಾರಂಭ ಗೊಳ್ಳಲಿದೆ.
ಮಳಿಗೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ.

 

ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೆರಾಲು,ಸುಳ್ಯ ವರ್ತಕರ ಸಂಘದ ಕಾರ್ಯದರ್ಶಿ ಡಿ ಎಸ್ ಗಿರೀಶ್, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಎಂಇಐಎಫ್ ದ.ಕ&ಉಡುಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ ಮುಸ್ತಫಾ, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಪ್ರವಿತಾ ಪ್ರಶಾಂತ್, ರಿಯಾಜ್ ಕಟ್ಟೆಕ್ಕಾರ್, ಉದ್ಯಮಿ ಅಬ್ದುಲ್ ಕಲಾಂ ಬೀಜಕೊಚ್ಚಿ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.
ಪುರುಷರು ಹಾಗೂ ಮಕ್ಕಳ ಅತ್ಯಾಧುನಿಕ ಶೈಲಿಯ ಬಟ್ಟೆ ಬರೆಗಳು, ಪ್ರಖ್ಯಾತ ಕಂಪೆನಿಗಳಾದ ರಾಮ್ ರಾಜ್ ,ಉತ್ತಯಂ,ಪೀಟರ್ ಮೆನ್,ರೋಸ್ಟರ್,ಜೋಕಿ,ಪ್ರಿಯೋ,ಪೆಪ್ಪರ್ ಕಿಡ್ಡ್,ರಿಕ್ಸೊ,ಹೆನ್ನಿಸ್ ಇತ್ಯಾದಿ ಕಂಪನಿಗಳ ವಸ್ತ್ರಗಳು ದೊರೆಯುತ್ತದೆ.
ಜುಲೈ 10 ರವರೆಗೆ ಪ್ರಾರಂಭೊತ್ಸವದ ಪ್ರಯುಕ್ತ 10% ರಿಯಾಯಿತಿ ದರದಲ್ಲಿ ಬಟ್ಟೆಬರೆಗಳು ದೊರೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.