ಬಾಲೆಂಬಿ ಸೇತುವೆಗೆ ಅಡ್ಡಲಾದ ಮರ ತೆರವು Posted by suddi channel Date: July 04, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 397 Views ಚೆಂಬು ಗ್ರಾಮದ ಬಾಲೆಂಬಿ ಸೇತುವೆ ಮಳೆಗೆ ದೊಡ್ಡ ದೊಡ್ಡ ಮರ ಬಂದು ಸೇತುವೆಯ ಒಂದು ಬದಿ ನೀರು ತುಂಬಿ ಮುಳುಗಡೆ ಆಗುವ ಸಂಭವವಿತ್ತು. ಇದನ್ನು ಮನಗಂಡ ಚೆಂಬು ಗ್ರಾಮಪಂಚಾಯಿತಿ ಸದಸ್ಯರಾದ ರಮೇಶ್ ಹುಲ್ಲುಬೆಂಕಿ ವಸಂತ ಊರುಬೈಲುರವರು ಅದನ್ನು ತೆರವುಗೊಳಿಸಿದರು.