ಪಂಜ ಲಯನ್ಸ್ ಕ್ಲಬ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಧ್ಯಕ್ಷರಾಗಿ ಪುರುಷೋತ್ತಮ ದಂಬೆಕೋಡಿ


ಪಂಜ ಲಯನ್ಸ್ ಕ್ಲಬ್‌ನ ಸಾಮಾನ್ಯ ಸಭೆಯು ಪಂಜ ಶಾರದಾಂಬಾ ಭಜನಾ ಮಂದಿರದಲ್ಲಿ ಜು.09 ರಂದು ಜರಗಿತು. ಸಭಾದ್ಯಕ್ಷತೆಯನ್ನು ಕ್ಲಬ್‌ನ ಅದ್ಯಕ್ಷ ಲಯನ್ ಸಂತೋಷ್ ಜಾಕೆ ವಹಿಸಿದ್ದರು. ಕ್ಲಬ್‌ನ ಸ್ವಂತ ಕಟ್ಟಡ ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ ನಡೆಯಿತು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ತಿಗೊಳಿಸುವುದಕ್ಕೆ ಕ್ಲಬ್ಬಿನ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಕ್ಲಬ್ಬಿನ ಚುನಾವಣಾಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮೇರಿ, ಕಾರ್ಯದರ್ಶಿ ರಾಜೇಶ್ ರೈ ಕೋಶಾಧಿಕಾರಿ ಬಾಲೀಶ್ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಬೆಯಲ್ಲಿ ಮುಂದಿನ ೨೦೨೨-೨೩ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಲಯನ್ ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿಯಾಗಿ ಲಯನ್ ನಾಗೇಶ್ ಕಿನ್ನಿಕುಮೇರಿ, ಕೋಶಾಧಿಕಾರಿಯಾಗಿ ಲಯನ್ ಕರುಣಾಕರ ಎಣ್ಣೆಮಜಲು ಜತೆ ಕಾರ್ಯದರ್ಶಿಯಾಗಿ ಲಯನ್ ವಾಸುದೇವ ಮೇಲ್ಪಾಡಿ ಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ನಿಕಟಪೂರ್ವ ಅಧ್ಯಕ್ಷರಾಗಿ ಲಯನ್. ಸಂತೋಷ್ ಜಾಕೆ, ಪ್ರಥಮ ಉಪಾಧ್ಯಕ್ಷರಾಗಿ ಲಯನ್. ದಿಲೀಪ್ ಬಾಬ್ಲುಬೆಟ್ಟು, ದ್ವಿತೀಯ ಉಪಾಧ್ಯಕ್ಷರಾಗಿ ಲಯನ್. ಶಶಿಧರ ಪಳಂಗಾಯ, ಮೆಂಬರ್‌ಶಿಪ್ ಚಯರ್‌ಮೇನ್ ಲಯನ್ ತುಕರಾಮ ಏನೆಕಲ್ಲು, ಮಾರ್ಕೆಟಿಂಗ್ ಆಂಡ್ ಕಮ್ಯನಿಕೇಶನ್ ಲಯನ್. ಪುರಂದರ ಪನ್ಯಾಡಿ, ಕ್ಲಬ್ ಸರ್ವಿಸ್ ಚಯರ್ ಮೇನ್ ಲಯನ್.ಸುರೇಶ್ ನಡ್ಕ, ಕ್ಲಬ್ ಪಿ.ಆರ್.ಒ ಲಯನ್ ಬಾಲಕೃಷ್ಣ ಕುದ್ವ, ಕ್ಲಬ್ ಮಾರ್ಕೆಟಿಂಗ್ ಕೋ ಆರ್ಡಿನೇಟರ್ ಲಯನ್ ಬಾಲಕೃಷ್ಣ ಮೂಲೆಮನೆ, ಕ್ಲಬ್ ಟೇಮರ್ ಲಯನ್ ಕುಸುಮಾಧರ ಕೆಮ್ಮೂರು, ಕ್ಲಬ್ ಟೈಲ್‌ಟ್ವಿಸ್ಟರ್ ಲಯನ್ ಮೋಹನ್ ಕೂಟಾಜೆ, ಎಲ್.ಸಿ ಐ.ಎಫ್. ಕೋ ಆರ್ಡಿನೇಟರ್ ಲಯನ್ ಡಾ.ಪ್ರಕಾಶ್ ಡಿ ಸೋಜ , ನಿರ್ದೇಶಕರುಗಳಾಗಿ ಲಯನ್ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಲಯನ್ ಮಾಧವ ಗೌಡ ಜಾಕೆ, ಲಯನ್ ಸೀತಾರಾಮ ಕುದ್ವ, ಲಯನ್ ನೇಮಿರಾಜ್ ಪಲ್ಲೋಡಿ, ಲಯನ್ ರಾಜೇಶ್ ರೈ, ಲಯನ್ ಅನುರಾಜ್ ಕಕ್ಯಾನ, ಲಯನ್ ಬಾಲೀಶ್ ಪಳಂಗಾಯ, ಸದಸ್ಯರು, ಲಯನ್ ಕುಮಾರ ಸ್ವಾಮಿ ಕೆ ಎಸ್, ಲಯನ್ ಮೋಹನ್ ಎಣ್ಮೂರು, ಲೀಲಾಮಾಧವ ಗೌಡ ಜಾಕೆ, ಲಯನ್ ಕಾರ್ಯಪ್ಪ ಗೌಡ ಚಿದ್ಗಲ್ಲು, ಲಯನ್ ಚಿನ್ನಪ್ಪ ಕಾಣಿಕೆ, ಲಯನ್ ಸುಬ್ಬಪ್ಪ ಕಲ್ಲುಗುಂಡಿ, ಲಯನ್ ಚಿದಾನಂದ ಬಿಳಿಮಲೆ ಆಯ್ಕೆಯಾದರು.
ಮುಂದಿನ ಪದಗ್ರಹಣ ಸಮಾರಂಭವನ್ನು ಆಗಸ್ಟ್ 05 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಸಭಾಭವನದಲ್ಲಿ ಜರಗಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.