ಗುತ್ತಿಗಾರು : ಕೃಷಿ ತೋಟಕ್ಕೆ ಆನೆ ದಾಳಿ – ಅಪಾರ ಕೃಷಿ ನಾಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮದ ಲಕ್ಷ್ಮೀನಾರಾಯಣ ಎಂಬವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಅಪಾರ ಕೃಷಿ ನಷ್ಟವಾಗಿರುವುದಾಗಿ ತಿಳಿದು ಬಂದಿದೆ.

ಜು.30 ರಂದು ರಾತ್ರಿ‌ ತೋಟಕ್ಕೆ ನುಗ್ಗಿದ ಆನೆಗಳು ಅಡಿಕೆ ಗಿಡ,ತೆಂಗಿನ ಮರ, ಬಾಳೆ ಗಿಡಗಳನ್ನು ದ್ವಂಸ ಗೊಳಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.