ಕಳಂಜ : ಕೇನಡ್ಕ ಆನಂದ ಗೌಡರ ಮನೆಯ ಸಮೀಪ ಕಂಪೌಂಡ್ ಕುಸಿತ

0

ಜು. 31ರಂದು ಸುರಿದ ರಣಮಳೆಗೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ‌ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಗೌಡ ಕೇನಡ್ಕರವರ ಮನೆಯ ಎದರು‌ ಕಲ್ಲಿನ‌ ಕಾಂಪೌಂಡ್ ಕುಸಿದಿದೆ.