ಸಂಪಾಜೆ : ಭಾರೀ ಮಳೆಗೆ ಹಾನಿ

0
369

 

p>

ಸಂಪಾಜೆ ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಗಣೇಶ್ ಗ್ಯಾರೇಜ್ ಮತ್ತಿತರರ 6 ಮನೆಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಅಲ್ಲದೆ ಪ್ರಥಮ ಬಾರಿಗೆ ಕಲ್ಲುಗುಂಡಿ ಒಟ್ಟೆಕೋಲದ ಗ್ರೌಂಡ್ ನೀರಿನಿಂದ ಆವೃತ್ತಗೊಂಡಿದೆ.

LEAVE A REPLY

Please enter your comment!
Please enter your name here