ಆ. 2: ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ Posted by suddi channel Date: August 01, 2022 in: ಧಾರ್ಮಿಕ Leave a comment 83 Views ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಷ್ಟಕುಲ ಶ್ರೀ ನಾಗಬ್ರಹ್ಮ, ನಾಗರಾಜ, ವೀಣಾಪಾಣಿನಾಗಕನ್ನಿಕೆ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಪ್ರಥಮ ವರ್ಷದ ನಾಗ ತಂಬಿಲ ಆ. 2ರಂದು ಕ್ಷೇತ್ರದ ಬ್ರಹ್ಮಶ್ರೀ ತಂತ್ರಿ ಮುರಳಿಕೃಷ್ಣ ನಂಬೂದರಿ ಕುನ್ನತ್ತಿಲ್ ಇವರಿಂದ ನಡೆಯಲಿದೆ.