ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ

0
1315

ಹರಿಹರ – ಕೊಲ್ಲಮೊಗ್ರು ರಸ್ತೆ ಬ್ಲಾಕ್

p>

ಹರಿಹರ, ಕೊಲ್ಲಮೊಗ್ರು, ಕಲ್ಮಕಾರು ಭಾಗದಲ್ಲಿ ಇಂದು ಮಧ್ಯಾಹ್ನ ನಂತರ ನಿರಂತರ ಮೂರು ಗಂಟೆಯಿಂದ ಮಳೆಯಾಗುತ್ತಿರುವುದಾಗಿ ವರದಿಯಾಗಿದೆ.

ಹರಿಹರದಿಂದ ಕೊಲ್ಲಮೊಗ್ರು ರಸ್ತೆಗೆ ನೀರು ಆವರಿಸಿ ಬ್ಲಾಕ್  ಆಗಿದೆ.
ಕಲ್ಮಕಾರು ಭಾಗದಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here