ಮಳೆಯ ಅಬ್ಬರಕ್ಕೆ ನಲುಗಿದ ಹಳ್ಳಿಗಳು

0

 

 

ಹರಿಹರ, ಕೊಲ್ಲಮೊಗ್ರ, ಬಾಳುಗೋಡು ಭಾಗಗಳಲ್ಲಿ ಜಲಾವೃತ

ರಸ್ತೆ ಬ್ಲಾಕ್, ಸಂಚಾರಕ್ಕೆ ಸಂಚಕಾರ, ಮನೆಗಳಿಗೆ ನೀರು

ಇದುವರೆಗೆ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಮಳೆಯಾದ ಕಾರಣ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗದ ಅನೇಕ ಕಡೆ ಜಲಾವೃತಗೊಂಡಿದೆ.

ಇಂದು ಮಧ್ಯಾಹ್ನ ನಂತರ ಹಲವು ಗಂಟೆ ಹೊತ್ತು ಭಾರಿ ಮಳೆಯಾಗಿದ್ದು ಹರಿಹರ – ಕೊಲ್ಲಮೊಗ್ರು ರಸ್ತೆ ಬ್ಲಾಕ್ ಆಗಿದೆ.

ಇಂದು ಸಂಜೆಯಿಂದ ಕೊಲ್ಲಮೊಗ್ರ ಕಡೆ ಹೋಗುವವರು ಹರಿಹರದಲ್ಲಿ ಬಾಕಿಯಾಗಿದ್ದಾರೆ. ಬಾಳಗೋಡಿನ ಕೆಲ ಸೇತುವೆಗಳು ಮುಳುಗಿದೆ. ಕಲ್ಮಕಾರು ಭಾಗದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಹಳ್ಳಿ ಬಾಗದ ಹೆಚ್ಚಿನ ರಸ್ತೆಗಳು ಜಲಾವೃತವಾಗಿದೆ.

 

 

 

 

https://youtube.com/shorts/4vKLEuOg4M0?feature=share

 

https://youtube.com/shorts/nsgIQLSg7qA?feature=share