ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

0
85

 

p>

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೀವ್ರತರದ ಅತಿಸಾರ ಬೇಧಿ ಮತ್ತು ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ಆ. 1ರಂದು ನಡೆಯಿತು.

 

 

ಉದ್ಘಾಟನೆ ಬೆಳ್ಳಾರೆ ಗ್ರಾಮ ಪಂಚಾಯತ್ ನ ಅದ್ಯಕ್ಷ ಚಂದ್ರಶೇಖರ ಪನ್ನೆ ನೆರವೇರಿಸಿದರು. ಬೆಳ್ಳಾರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ ಸಿ.ಸಿ ಮತ್ತು ಸಿಬ್ಬಂದಿಗಳು, ಬೆಳ್ಳಾರೆ 108 ಅಂಬುಲೆನ್ಸ್ ಸಿಬ್ಬಂದಿ ದಕ್ಷಿಣಿ ಕೆ.ಜಿ, ಮತ್ತಿತರರು ಉಪಸ್ಥಿದ್ದರು.

LEAVE A REPLY

Please enter your comment!
Please enter your name here