ಕಲ್ಲುಗುಂಡಿ : ಭಾರೀ ಮಳೆಗೆ ಮರ ಬಿದ್ದು ಅಂಗಡಿ, ಮನೆಗೆ ಹಾನಿ

0
964

 

p>

 

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮರ ಬಿದ್ದು ಅಂಗಡಿ, ಮನೆಗೆ ಹಾನಿಯಾದ ಘಟನೆ ಕಲ್ಲುಗುಂಡಿಯ ಕಡಪಾಲ ಬಳಿ ಸಂಭವಿಸಿದೆ.
ಕಲ್ಲುಗುಂಡಿಯ ಕಡಪಾಲ ಬಳಿ ನಿನ್ನೆ ರಾತ್ರಿ ಸುಮಾರು 12:30 ಗಂಟೆಗೆ ಬೃಹತ್ ಮರ ಬಿದ್ದಿದ್ದು ರಸ್ತೆ ಬದಿಯಲ್ಲಿರುವ ಐವನ್ ಎಂಬುವವರ ಅಂಗಡಿ ಸಂಪೂರ್ಣ ಹಾನಿಯಾಗಿದೆ. ಬಾಲಕೃಷ್ಣ, ಚಂದ್ರ, ಎಂಬುವರ ಮನೆಗೆ ಅಡಿಕೆ ಮರಗಳು ಬಿದ್ದು ಮನೆಯ ಹಂಚುಗಳು ಹುಡಿಯಾಗಿದೆ.

LEAVE A REPLY

Please enter your comment!
Please enter your name here