ಹರಿಹರ : ಭಾರೀ ಮಳೆಗೆ ಕೊಚ್ಚಿಹೋಯ್ತು ರಸ್ತೆ Posted by suddi channel Date: August 02, 2022 in: ಪ್ರಚಲಿತ Leave a comment 826 Views ಅಪಾಯದಲ್ಲಿ ಅಂಗಡಿಗಳು ಹರಿಹರ ಪಲ್ಲತಡ್ಕ ಭಾಗದಲ್ಲಿ ಸುರಿದ ಭಾರೀ ಮಳೆಗೆ ಅಪಾರ ನೀರು ಪ್ರಮಾಣದ ನೀರು ಹರಿಹರ ಪಲ್ಲತಡ್ಕ ಪೇಟೆಗೆ ನೀರು ನುಗಿ ರಸ್ತೆ ಅಪಾಯಕ್ಕೆ ಸಿಲುಕಿದೆ. ಕೆಲ ಅಂಗಡಿಗಳ ಸುತ್ತಮುತ್ತ ಮಣ್ಣು ಸವೆದು ಹೋಗಿ ಅಂಗಡಿಗೆ ಅಪಾಯ ತಂದೊಡ್ಡಿದೆ.