ಕಲ್ಲುಗುಂಡಿ ಪೇಟೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಆಗ್ರಹ Posted by suddi channel Date: August 02, 2022 in: ಚಿತ್ರ ವರದಿ, ಪ್ರಚಲಿತ, ವಿಶೇಷ ಸುದ್ದಿ Leave a comment 730 Views ಕಲ್ಲುಗುಂಡಿ ಪೇಟೆ ಬಂದ್ ಜಿಲ್ಲಾಧಿಕಾರಿ ಬಂದು ಪರಿಹಾರ ಘೋಷಿಸಬೇಕೆಂದು ವರ್ತಕರ ಪಟ್ಟು ಕಲ್ಲುಗುಂಡಿ ಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು ಜಿಲ್ಲಾಧಿಕಾರಿಗಳು ಬಂದು ಪರಿಹಾರ ಘೋಷಣೆ ಮಾಡಬೇಕೆಂದು ಈ ಭಾಗದ ವರ್ತಕರು ಪಟ್ಟು ಹಿಡಿದಿದ್ದಾರೆ.