ಕಡಂಬಳ ಸೇತುವೆ ಮುರಿತ

0
216

 

p>

40 ಮನೆ ಸಂಪರ್ಕ ಕಡಿತ

ಕೊಲ್ಲಮೊಗ್ರ ಗ್ರಾಮದ ಕಡಂಬಳ ಎಂಬಲ್ಲಿ ಮಳೆ ನೀರಿಗೆ ಸೇತುವೆ ಮುರಿದು ಬಿದ್ದಿದೆ. ಪರಿಣಾಮ ಪೆರ್ನಾಜೆ, ಕಡಂಬಳ ಭಾಗದ 40 ಮನೆಗಳು ಸಂಪರ್ಕ ಕಡಿದು ಕೊಂಡಿವೆ.

LEAVE A REPLY

Please enter your comment!
Please enter your name here