ಬೆಂಡೋಡಿ ಸೇತುವೆ ಮುಳುಗಡೆ – ಸಂಪರ್ಕ ಕಡಿತ

0

 

ಹರಿಹರ ಸಮೀಪದ ಬೆಂಡೋಡಿ ಸೇತುವೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತವಾಗಿದೆ.


ಸೇತುವೆಯ ಒಂದು ಬದಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದ್ದು ಹಲವು ಮನೆಯವರಿಗೆ ಸಂಪರ್ಕ ಇಲ್ಲದಂತಾಗಿದೆ.