ಕೊಯನಾಡು ಶಾಲೆಯ ಹಿಂಭಾಗದ ಗುಡ್ಡ ಕುಸಿತ

0
254

p>

ಇತ್ತೀಚೆಗೆ ಗಷ್ಟೆ ಕೊಯನಾಡು ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಗುಡ್ಡ ಕುಸಿದು ಶಾಲೆಗೆ ಹಾನಿ ಸಂಭವಿಸಿತ್ತು.‌ ಆ.1 ರಂದು ಸುರಿದ ಬಾರೀ ಮಳೆಗೆ ಮತ್ತೆ‌ ಗುಡ್ಡ ಕುಸಿತು ಶಾಲೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here