ಕೊಲ್ಲಮೊಗ್ರ : ಶಿವಣ್ಣ ಗೌಡರ ತೋಟ ನೀರುಪಾಲು- ಅಪಾರ ನಷ್ಟ

0

 

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಶಿರೂರು ಜಲಪ್ರಳಯದಿಂದ ಶಿವಣ್ಣ ಗೌಡರ ತೋಟ ನೀರುಪಾಲಾಗಿದೆ.
ಅಪಾರ ಕೃಷಿ ಹಾನಿಯಾಗಿ ನಷ್ಟವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ .

ವರದಿ ಪ್ರೇಮ್ ಬೆಳ್ಳಾರೆ