ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷರಿಂದ ಬಾಲಕನ ಚಿಕಿತ್ಸೆಗೆ ಆರ್ಥಿಕ ಸಹಾಯ

0
303

 

p>

ರಾಜ್ಯಒಕ್ಕಲಿಗರ ಸಂಘದಉಪಾಧ್ಯಕ್ಷರು,ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನ್ (ರಿ)ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು, ಯಶ್ವಿತ್ ಎಂಬ ವಿದ್ಯಾರ್ಥಿಗೆಮೂಳೆ ಸಂಬಂಧಿತಖಾಯಿಲೆಯಚಿಕಿತ್ಸೆಗಾಗಿಆರ್ಥಿಕ ಸಹಾಯವಾಗಿರೂ. ೨೫.೦೦೧ನ್ನು ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಾಹಣಾಧಿಕಾರಿಡಾ. ಉಜ್ವಲ್‌ಊರುಬೈಲುಅವರ ಉಪಸ್ಥಿತಿಯಲ್ಲಿ ನೀಡಿ ಖಾಯಿಲೆ ಶೀಘ್ರ ಗುಣಮುಖವಾಗಲೆಂದು ಹಾರೈಸಿದರು.
ಪ್ರಸ್ತುತವಿದ್ಯಾರ್ಥಿಯುಸುಳ್ಯದ ರೋಟರಿ ಶಾಲೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರತಂದೆಗಣೇಶ್‌ರವರುಕೆ.ವಿ.ಜಿ ಸೂಪರ್ ಮಾರ್ಕೆಟ್‌ನಲ್ಲಿಉದ್ಯೋಗಿಯಾಗಿದ್ದು, ಇವರತಾಯಿಗೃಹಿಣಿಯಾಗಿರುತ್ತಾರೆ. ಇವರುಆರ್ಥಿಕವಾಗಿ ಹಿಂದುಳಿದಿದ್ದುಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ.
.

LEAVE A REPLY

Please enter your comment!
Please enter your name here