ಉಬರಡ್ಕ : ಚದುರಂಗ ಆಟ ಆಡೋಣ ಅಭಿಯಾನದಡಿ ಚೆಸ್ ಸ್ಪರ್ಧೆ

0
171

 

p>

 

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಅಂತರಾಷ್ಟ್ರೀಯ ಚೆಸ್ ದಿನದ ಅಂಗವಾಗಿ ಚದುರಂಗ ಆಟ ಆಡೋಣ ಅಭಿಯಾನದಡಿ 6ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಚೆಸ್ ಆಟವನ್ನು ನಡೆಸಲಾಯಿತು.

ಈ ಸ್ಪರ್ಧೆಯಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಕುತ್ತಮೊಟ್ಟೆ ರಾಜೇಶ್ ರವರ ಪುತ್ರ ಸುಳ್ಯ ಜೂನಿಯರ್ ಕಾಲೇಜಿನ 9 ನೇ ತರಗತಿ ವಿದ್ಯಾರ್ಥಿ ಸ್ನೇಹಲ್ ಪ್ರಥಮ ಸ್ಥಾನ ಹಾಗೂ ಅಪ್ಪಯ್ಯ ಸೂಂತೋಡುರವರ ಪುತ್ರಿ ಸುಳ್ಯ ಸೈಂಟ್ ಜೋಸೆಫ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಅನ್ವಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here