ಕೆದಿಲ: ಕೃಷಿ ತೋಟಕ್ಕೆ ಬರೆ ಜರಿದು ಅಪಾರ ಹಾನಿ

0
243

 

p>

ಐನೆಕಿದು ಗ್ರಾಮದ ಕೆದಿಲ ಪದ್ಮನಾಭರವರ ಜಾಗದಲ್ಲಿ ಬರೆ ಕುಸಿತ ಗೊಂಡಿದ್ದು
ಮಣ್ಣು ಕೃಷಿ ಜಾಗೆಗೆ ಬಿದ್ದಿದ್ದು ಅಡಿಕೆ ಗಿಡ, ಕೊಕ್ಕು ಗಿಡಗಳಿಗೆ ಹಾನಿಯಾಗಿ, ಅಪಾರ ನಷ್ಟವುಂಟಾಗಿದೆ.

ಹಾಗೂ
ತೋಟದ ಹತ್ತಿರ ಹರಿಯವ ತೋಡು ಬ್ಲಾಕ್ ಆಗಿದ್ದು ಕೃಷಿ ಜಾಗೆಗೆ ನೀರು ಬರಲು ಆರಂಭಿಸಿದೆ.
ಇದರೊಂದಿಗೆ ಬೃಹತ್ ಗಾತ್ರದ ಮರವೊಂದು ಬುಡಸಮೇತ ಅಡಿಕೆ ಗಿಡದ ಮೇಲೆ ಬಿದ್ದು ಸ್ಥಳದಲ್ಲಿದ್ದ ಕರೆಂಟ್ ಲೈನ್ ಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here