ಅರಂಬೂರು : ನೀರಿನ ಮಟ್ಟ ಏರಿಕೆ Posted by suddi channel Date: August 03, 2022 in: ಪ್ರಚಲಿತ, ಮುಖ್ಯ ವರದಿ, ವಿಶೇಷ ಸುದ್ದಿ Leave a comment 681 Views ಅರಂಬೂರು ತೂಗು ಸೇತುವೆವರೆಗೆ ನೀರಿನ ಮಟ್ಟ ಏರಿಕೆಯಾಗಿದ್ದು ತೂಗು ಸೇತುವೆ ಕೊಚ್ಚಿ ಹೋಗುವ ಸಾಧ್ಯತೆ ಇರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾದಲ್ಲಿ ಸೇತುವೆ ನೀರು ಪಾಲಾಗಬಹುದು.