ಸುತ್ತಲೂ ನೀರು : ರಕ್ಷಣೆಗಾಗಿ ಎದುರು ನೋಡುತ್ತಿರುವ ಶ್ವಾನ

0
623

ನಾಗಪಟ್ಟಣ ಪಂಪ್ ಹೌಸ್ ಬಳಿ ನೀರಿನ ನಡುವೆ ಜಲ್ಲಿ ರಾಶಿಯ ಮೇಲೆ ನಾಯಿಯೊಂದು ಉಳಿದುಕೊಂಡಿದೆ. ಸುತ್ತಲೂ ನೀರು ಆವರಿಸಿಕೊಂಡಿದ್ದು ನಾಯಿಯು ಕಕ್ಕಾ ಬಿಕ್ಕಿಯಿಂದ ರಕ್ಷಣೆಗಾಗಿ ಎದುರು ನೋಡುತ್ತಿದೆ.

p>

 

 

LEAVE A REPLY

Please enter your comment!
Please enter your name here