ನಾಗಪಟ್ಟಣ : ಕಲ್ಲುಮುಟ್ಲು ಬಳಿ ನದಿ ನೀರು ಏರಿಕೆ

0

ನಾಗಪಟ್ಟಣ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ಪಯಸ್ವಿನಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಸಂಪೂರ್ಣ ಜಲಾವೃತಗೊಂಡಿದೆ. ಸ್ಥಳೀಯ ನಿವಾಸಿ ರವಿ ಕಲ್ಲುಮುಟ್ಲು ಮತ್ತು ರತ್ನಾಕರ ರವರ ಮನೆಯ ಗೇಟಿನ ವರೆಗೆ ನೀರು ಆವರಿಸಿಕೊಂಡಿದೆ.