ಆಲೆಟ್ಟಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿ: ತೋಟ ಮತ್ತು ಗದ್ದೆಗಳು ಜಲಾವೃತ

0

ಆಲೆಟ್ಟಿಯ ಉಳಿಯ ಎಂಬಲ್ಲಿ ನದಿ ನೀರು ಉಕ್ಕಿ ಹರಿದ ಪರಿಣಾಮ ತೋಟ ಮತ್ತು ಗದ್ದೆಗಳು ಜಲಾವೃತಗೊಂಡಿದೆ. ಇಷ್ಟು ವರ್ಷದ ಅವಧಿಯಲ್ಲಿ ಈ ಬಾರಿ ನೀರಿನ ಮಟ್ಟ ಅಧಿಕ ಹರಿವು ಕಂಡು ಬಂದಿರುವುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.