ಪ್ರಚಲಿತ ಸುದ್ದಿಮುಖ್ಯ ವರದಿವಿಶೇಷ ಸುದ್ದಿ ಅರಂಬೂರಿನಲ್ಲಿ ನೀರಿನ ಪ್ರಮಾಣ ಇಳಿಕೆ By suddi_sullia - August 3, 2022 0 956 FacebookTwitterWhatsApp p> ಘನ ವಾಹನ ಸಂಚಾರಕ್ಕೆ ಅನುಕೂಲ ಅರಂಬೂರು ರಸ್ತೆಯಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ಈಗಾಗಲೇ ಘನ ವಾಹನಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.