ಅರಂಬೂರು ರಸ್ತೆ ಬ್ಲಾಕ್

0
765

 

p>

 

ಆಂಬ್ಯುಲೆನ್ಸ್ ಮುಂದೆ ಸಾಗಲು ಪರದಾಟ


ನಿನ್ನೆ ರಾತ್ರಿಯಿಂದ ಅರಂಬೂರು ಪೆರಾಜೆ ರಾಜ್ಯ ಹೆದ್ದಾರಿಗೆ ನೀರು ಬಂದಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಈ ಪ್ರದೇಶಗಳ ಹಲವಾರು ಮನೆಗಳು ಜಲಾವೃತಗೊಂಡಿದ್ದು ಮನೆಯವರ ರಕ್ಷಣಾ ಕಾರ್ಯವನ್ನು ಮಾಡಲಾಗಿದೆ.
ಈ ಸಂದರ್ಭದಲ್ಲಿ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ರಸ್ತೆ ಮಧ್ಯೆ ಬಾಕಿಯಾಯಿತು. ನಂತರ ಉಳಿದ ವಾಹನಗಳನ್ನು ಬದಿಗೆ ಕಳುಹಿಸಿ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡಲಾಯಿತು.

 

LEAVE A REPLY

Please enter your comment!
Please enter your name here