ಅಜ್ಜಾವರ : ಕರಿಯಮೂಲೆಯಲ್ಲಿ ಏರುತ್ತಿರುವ ನೀರಿನ ಮಟ್ಟ, ಮನೆಗೆ ನುಗ್ಗಿದ ನೀರು Posted by suddi channel Date: August 03, 2022 in: ಪ್ರಚಲಿತ Leave a comment 1035 Views ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಯಿಂದಾಗಿ ರಾಧ ಕೃಷ್ಣ ಎಂಬುವರ ತೋಟ ಮತ್ತು ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿದ ಘಟನೆ ವರದಿಯಾಗಿದೆ.