ಅರಂಬೂರು : ಪಾಲಡ್ಕ ಬಳಿ ಮನೆಗಳಿಗೆ ನೀರು ನುಗ್ಗಿ ಹಾನಿ

0
532

ಅರಂಬೂರು, ಪಾಲಡ್ಕ

p>

ಭಾಗಗಳಲ್ಲಿ ಕೆಲವು ಮನೆಗಳಿಗೆ ನಿನ್ನೆ ರಾತ್ರಿ ನೆರೆ ನೀರು ನುಗ್ಗಿದ್ದು ಬಾರಿ ನಷ್ಟಗಳು ಸಂಭವಿಸಿದೆ.

ಈ ಮನೆಗಳಿಗೆ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ದೆ, ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here