ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಬೆಳ್ಳಾರೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

0
260

 

p>

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.


ಒಕ್ಕೂಟದ ಅಧ್ಯಕ್ಷರಾಗಿ ಹರಿಣಾಕ್ಷಿ ರೈ ಪನ್ನೆ , ಕಾರ್ಯದರ್ಶಿಯಾಗಿ ವೀಣಾ ಮಂಜುನಾಥ್ ಮೂಡಾಯಿತೋಟ ಬೆಳ್ಳಾರೆ, ಉಪಾಧ್ಯಕ್ಷೆಯಾಗಿ ನಂದಿನಿ, ಜತೆಕಾರ್ಯದರ್ಶಿಯಾಗಿ ವೇದಾವತಿ, ಕೋಶಾಧಿಕಾರಿಯಾಗಿ ಚೈತ್ರಾ ಚೀಮುಳ್ಳು ಆಯ್ಕೆಯಾದರು.


ಮುಂದಿನ ಮೂರು ವರ್ಷ ಇವರು ಒಕ್ಕೂಟವನ್ನು ಮುಂದುವರೆಸಲಿದ್ದಾರೆ.

LEAVE A REPLY

Please enter your comment!
Please enter your name here