ಊರುಬೈಲು- ಮಾರ್ಪಡ್ಕ ರಸ್ತೆ ಸಂಪರ್ಕ ಕಡಿತ

0
395

 

p>

ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದ ಮೋರಿ

ಅಪಾಯದ ಸ್ಥಿತಿಯಲ್ಲಿ ಮಾರ್ಪಡ್ಕ ಸೇತುವೆ

 

ಕೊಡಗು ಸಂಪಾಜೆಯಿಂದ ಮಾರ್ಪಡ್ಕ ಸೇತುವೆ ಮೂಲಕ ಚೆಂಬು ಗ್ರಾಮದ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಎಂಬಲ್ಲಿ ನೀರಿನ ಸೆಳೆತಕ್ಕೆ ಮೋರಿಯೊಂದು ಕೊಚ್ಚಿಕೊಂಡು ಹೋಗಿದ್ದು, ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕೊಡಗು ಸಂಪಾಜೆಯಿಂದ ಊರುಬೈಲು, ಬಾಲೆಂಬಿ ಸಂಪರ್ಕಿಸುವ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಸಿಗುವ ಮಾರ್ಪಡ್ಕ ಸೇತುವೆಯೂ ಅಪಾಯಕಾರಿ ಸ್ಥಿತಿಯಲ್ಲಿದ್ದು, ಆ.2ರಂದು ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೀರಿನ ಸೆಳೆತಕ್ಕೆ ರಸ್ತೆ ಸಂಚಾರ ಕಡಿತಗೊಂಡಿದೆ.

LEAVE A REPLY

Please enter your comment!
Please enter your name here